ನಮ್ಮ ಸಹಕಾರಿಯು 10-12-2002 ಕ್ಕೆ ಸ್ಥಾಪನೆಯಾಗಿ 10-12-2011 ಕ್ಕೆ ಒಂದು ಶಾಖೆಯನ್ನು ತೆರೆದಿರುತ್ತೇವೆ. 2010 ಏಪ್ರಿಲ್ 24 ರಂದು ನಮ್ಮ ಸಹಕಾರಿಯಲ್ಲಿ ಮೊತ್ತಮೊದಲ ಬಾರಿಗೆ ಉಡುಪಿಯಲ್ಲಿ ಇ-ಸ್ಟಾಂಪಿಂಗ್ ಸೇವೆಯನ್ನು ಪ್ರಾರಂಭಿಸಿದ್ದೇವೆ. ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನುಗಳಿಸಿದೆ.
2016 ತನಕ ಸತತವಾಗಿ 8 ವರ್ಷ ಶೇ.18.ಡಿವಿಡೆಂm ನ್ನು ನೀಡಿರುತ್ತೇವೆ.2017ರಲ್ಲಿ ಶೇ.15 ಡಿವಿಡೆಂಟ್‍ನ್ನು ಬೀಡಿರುತ್ತೇವೆ. ಈ ವರ್ಷ ಕೂಡ ಶೇ. 18%ಡಿವಿಡೆಂಟ್‍ನ್ನು ನೀಡುತ್ತೆದ್ದೇವೆ. ವರ್ಷದಿಂದ ವರ್ಷಕ್ಕೆ ನಮ್ಮ ಸಹಕಾರಿಯು ಠೇವಣಿ ಮತ್ತು ಸಾಲಗಳಲ್ಲಿ ಪ್ರಗತಿಯನ್ನು ಸಾಗಿಸುತ್ತಾ ಇದೆ. ಲಾಭಾಂಶವು ಹೆಷ್ಷಾಗುತ್ತಿದೆ.
Fixed Deposit -9.50%
Cash Certificate- 9.50%
Daily Deposit -3%
Monthly Account -8%
Savings Account -4%
PERSONAL LOAN -16%
GOLD LOAN - 14%
SURITY LOAN - 15%
VEHICAL LOAN - 15%
Bank Business,
E-Stamping
ವೆಸ್ಟನ ಯೂನಿಯನ್ ಮನಿ ಟ್ರಾನ್ಸ್ಫರ್, ಪನಕಾರ್ಡಮಣಿಪಾಲ ಆರೋಗ್ಯ ಕಾರ್ಡ್ ರೈಲು, ಬಸ್ಸು ಮತ್ತು ವಿಮಾನಯಾನಕ್ಕೆ ಟಿಕೇಟ್ ಬುಕಿಂಗ್ ಮೊಬೈಲ್ ರಿಚಾರ್ಜ್ ಸೇವೆಗಳು ಪೇಟಿಯಂ ಸೇವೆ.
Wherever your organisation is based, and whatever the nature of your business, The Co-operative Bank could provide the professional advice and support to help you realise your goals
From electronic and telephone banking to more complex financial packages, we have a portfolio of products and services to make managing your accounts as straightforward as possible.
We always take the time to gain a thorough understanding of your business, building strong relationships and delivering flexible solutions that suit your particular requirements.