* ಸಹಕಾರಿಯು ಸದಸÀ್ಯರಿಗೆ ವಿವಿಧ ರೀತಿಯ ಸಾಲ ಸೌಲಭ್ಯ ನೀಡುವುದೊಂದೇ ಅಲ್ಲದೇ ಸದಸ್ಯರ ಅಡಿಕೆಯನ್ನು ಉತ್ತಮ ಧಾರಣೆಯಲ್ಲಿ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಮಾರಾಟ ಮಾಡಿಸುವ ವ್ಯವಸ್ಥೆ ಕಲ್ಪಿಸುತ್ತಿದೆ.
* ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಸಹಾಯಧನವಾಗಿ ರೂ.12,000ಗಳನ್ನು ನೀಡುತ್ತಿದೆ.
* ಸದಸ್ಯರ ತಕ್ಷಣದ ಆರ್ಥಿಕ ಸಹಾಯಕ್ಕಾಗಿ ಯಾವುದೇ ಆಧಾರ ಪತ್ರವನ್ನು ನೀಡಿದಲ್ಲಿ ಶೇ.10ರ ಬಡ್ಡಿದರದಲ್ಲಿ 1ಲಕ್ಷದವರೆಗೆ ಸಾಲವನ್ನು ಸೀಮಿತ ಅವಧಿಗೆ ನೀಡುತ್ತಿದೆ.
* ಸೋಲಾರ್ ಅಳವಡಿಸುವ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲದ ವ್ಯವಸ್ಥೆ,
* ಪ್ರಾಮಾಣಿಕ ಸಾಲ ಮರುಪಾವತಿ ಮಾಡಿದ ಸದಸ್ಯರಿಗೆ ಶೇ.1ರ ಬಡ್ಡಿ ವಿನಾಯಿತಿ ಸೌಲಭ್ಯ ನೀಡಿದೆ.
* ಕೃಷಿಗೆ ಉತ್ತೇಜನ ನೀಡುವ ದೃಷ್ಠಿಯಿಂದ 3ಎಕರೆ ಅಥವಾ ಕಡಿಮೆ ಜಮೀನು ಹೊಂದಿರುವ ಸದಸ್ಯರು ಮತ್ತು ಅವರ ಮಕ್ಕಳು ತಮ್ಮ ಜಮೀನನ್ನು ತಾವೇ ಅಭಿವೃದ್ದಿ ಪಡಿಸುವ ಗುರಿ ಹೊಂದಿದಲ್ಲಿ ಅಂತಹ ಸದಸ್ಯರ ಜಮೀನನ್ನು ಆಧಾರ ಪಡಿಸಿಕೊಂಡು ಬೆಳೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸಹಕಾರಿಯು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಿ, ಬೆಳೆ ಬರುವ ತನಕ ಅವರ ಕುಟುಂಬ ನಿರ್ವಹಣೆಗೆ ಕನಿಷ್ಠ ಅವಶ್ಯಕ ಮೊತ್ತವನ್ನು ನೀಡಿ ಅವರು ಬೆಳೆದ ಉತ್ಪನ್ನಗಳನ್ನು ಸಹಕಾರಿಯೇ ಖರೀದಿಸಿ ಮಾರಾಟ ಮಾಡಿಸಿಕೊಟ್ಟು ಸಾಲ ತೀರುವಳಿ ಮಾಡುವ ಉತ್ತಮ ಯೋಜನೆಯನ್ನು ಜಾರಿಯಲ್ಲಿ ತಂದಿದೆ.
You are the Reason we Stand Strong Progress through Co-Operation.
1. Fixed Deposit - 9%. (Senior Sitizon@9.50%)
2. Pigmy Deposit - 3%.
3. Members Savings Account - 3.50%
4. Recurring Deposit (1year@7%, 3year@8%, 5year@9%)
1. Property Mortgage Loan @15%
2. Trade Loan@17%
3. Gold Loan. @15%
4. Surity Loan.@16%
5. Deposit Loan.
6. Hydro Loan. @16%
7. Vehicle Loan.@16%
8. Pigmy Loan.@9%
9. Areca A Bill Advance @14%,
10. Stock Pledge Loan @15%
1. ಸಹಕಾರಿಯ ಸದಸ್ಯರಿಗೆ ವಿವಿಧ ರೀತಿ ಠೇವಣಿ ಸೌಲಭ್ಯ ಮತ್ತು ಸಾಲ ಮುಂಗಡದ ಸೌಲಭ್ಯ.
2. ಅಡಿಕೆ ದಲ್ಲಾಳಿ ವ್ಯವಹಾರ,
3. ಕಡಿಮೆ ದರದಲ್ಲಿ ಸಿಮೆಂಟ್ ಮಾರಾಟ ವ್ಯವಸ್ಥೆ,
4. ಶುಂಠಿ, ಬಾಳೆಕಾಯಿ ಸೇರಿದಂತೆ ಇನ್ನಿತರೆ ಬೆಳೆಗಳ ದಾಸ್ತಾನು ಮಾಡಲು ಹವಾನಿಯಂತ್ರಿತ (ಕೋಲ್ಡ್ ಸ್ಟೋರೇಜ್) ಗೋದಾಮಿನ ವ್ಯವಸ್ಥೆ ಮಾಡುವ ಯೋಜನೆ ಪ್ರಗತಿಯಲ್ಲಿದೆ.
ಇ-ಸ್ಟಾಂಪಿಂಗ್, ವೆಸ್ಟ್ರನ್ ಯೂನಿಯನ್, ಯಶಸ್ವಿನಿ ಸೌಲಭ್ಯ, ಸದಸ್ಯರ ಮರಣ ಸಂದರ್ಭದಲ್ಲಿ ಮರಣೋತ್ತರ ಸಹಾಯ ಧನ ನೀಡುವ ಸೌಲಭ್ಯ.
Wherever your organisation is based, and whatever the nature of your business, The Co-operative Bank could provide the professional advice and support to help you realise your goals
From electronic and telephone banking to more complex financial packages, we have a portfolio of products and services to make managing your accounts as straightforward as possible.
We always take the time to gain a thorough understanding of your business, building strong relationships and delivering flexible solutions that suit your particular requirements.