ಸಹಕಾರಿಯು 15-05-2012 ರಂದು ಕಾರ್ಯಾರಂಭಿಸಿ ಪ್ರಾರಂಭದಿಂದಲೂ ಲಾಭಗಳಿಸುತ್ತಿರುವುದ ವಿಷೇಶ.
“ಸಹಕಾರ ನಮ್ಮ ನಿತ್ಯ ಜೀವನದಲ್ಲಿಅಡಕವಾಗಿರುವುದನ್ನು ಅರಿತು ಮತ್ತು ನೀತಿ ನಿಯಮಗಳು ಸಹಕಾರಿಯ ಮುಖ್ಯಸ್ಥನಿಗೆ ಮೊದಲು ಅನ್ವಯಿಸುವುದು ಎಂಬುದರ ಅರಿವಿನ ಆಧಾರದ ಮೇಲೆ ಸಹಕಾರಿಯ ಹಾಗು ಸಹಕಾರ ಕ್ಷೇತ್ರದ ಆರೋಗ್ಯಕರ ಬೆಳವಣಿಗೆಗೆ ಮೂಲಾಧಾರ”
ಸದಸ್ಯರ ಉಳಿತಾಯ ಠೇವಣಿ, ಆವರ್ತ ಠೇವಣಿ, ಮುದ್ದತ್ತು ಠೇವಣಿ (ಸರಳ ಬಡ್ಡಿ ಹಾಗು ಚಕ್ರ ಬಡ್ಡಿ,) ಪಿಗ್ಮಿ ಠೇವಣಿ.
ಬಡ್ಡಿ ದರಗಳು: ಉಳಿತಾಯ ಖಾತೆಗೆ : ಶೇ 4
: ಆವರ್ತ ಠೇವಣಿ: ಶೇ 9 ಹಾಗು ಶೇ 10 ಮೂರು ವರ್ಷ ಮೇಲ್ಪಟ್ಟು
:ಮುದ್ದತ್ತು ಠೇವಣಿಗಳಿಗೆ: ಶೇ8ರಿಂದ9.5, ಮಹಿಳೆಯರಿಗೆ ಶೇ0.25 ಹಾಗು ಹಿರಿಯ ನಾಗರಿಕರಿಗೆ ಶೇ0.50 ಅಧಿಕ
:ಪಿಗ್ಮಿ ಠೇವಣಿಗೆ : ಶೇ2 ಹಾಗು ಶೇ4 ಮೂರು ವರ್ಷ ಮೇಲ್ಪಟ್ಟು
ಜಾಮೀನ ಸಾಲ,sಸ್ತಿರಾಸ್ತಿ ಅಡಮಾನ ಸಾಲ. ಬಂಗಾರದ ಅಭರಣಗಳ ಗಿರವಿ ಸಾಲ, ನೌಕರದಾರರಿಗೆ ವೈಯಕ್ತಿಕ ಸಾಲ, ವಾಹನ ಅಡಮಾನ ಸಾಲ, ಹಾಗು ಠೇವಣಿಗಳ ಮೇಲೆ ಸಾಲಗಳು
ಬಡ್ಡಿ ದರಗಳು: ಬಂಗಾರದ ಅಭರಣಗಳ ಗಿರವಿ ಸಾಲಕ್ಕೆ: ಶೇ 14 ರಂತೆ
: ಠೇವಣಿ ಸಾಲಗಳಿಗೆ: ಶೇ2 ಠೇವಣಿಗಳ ಮೇಲಿನ ಬಡ್ಡಿಗೆ
: ಉಳಿದ ಎಲ್ಲಾ ಸಾಲಗಳಿಗೆ ಶೇ 17 ರಂತೆ
ಸದಸ್ಯರಿಂದ ಶೇರು ಹಾಗು ಠೇವಣಿ ಸಂಗ್ರಹಣೆ.
ಸದಸ್ಯರಿಗೆ ಅಗತ್ಯವಿರುವ ಸಾಲಗಳನ್ನು ನೀಡುವುದು.
ಸದಸ್ಯರಿಗೆ ಯಶಸ್ವಿನಿ ಯೋಜನೆ ಅಡಿಯಲ್ಲಿ ಚಿಕಿತ್ಸಾ ವಿಮಾ ಸೌಲಭ್ಯ ರಾಜ್ಯ ಸರಕಾರದ ಸಹಯೋಗದೊಂದಿಗೆ, ಸದಸ್ಯರೇತರೊಂದಿಗೆ ಇ-ಸ್ಟಾಂಪ್ಗಳನ್ನು ವಿತರಿಸುವುದು.
Wherever your organisation is based, and whatever the nature of your business, The Co-operative Bank could provide the professional advice and support to help you realise your goals
From electronic and telephone banking to more complex financial packages, we have a portfolio of products and services to make managing your accounts as straightforward as possible.
We always take the time to gain a thorough understanding of your business, building strong relationships and delivering flexible solutions that suit your particular requirements.